For example,
Above screenshot shows the Kannada portal Sampada.net running in default Ubuntu Jaunty installation.
You can fix this issue easily. Just do the following..
install the package named "ttf-kannada-fonts" from synaptic.
or
issue following command in terminal.
sudo apt-get install ttf-kannada-fonts
or
click here to install the "ttf-kannada-fonts" package.
After doing this, same website is rendered perfectly in Ubuntu.
This article is available in Kannada language.
ಈ ಬರಹವು ಇಂಗ್ಲಿಷ್ ಬಾಷೆಯಲ್ಲಿಯೂ ಲಭ್ಯವಿದೆ.
ಉಬುಂಟು ಜೋನ್ಟಿಯಲ್ಲಿ ಕನ್ನಡ ಬಾಷೆಯ ಫಾಂಟ್ ಲಭ್ಯವಿದ್ಹರೂ, ಅದರಲ್ಲಿರುವ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಸರಿಯಾಗಿ ಕಾಣಿಸುವುದಿಲ್ಲ.
ಉದಾಹರಣೆಗೆ,
ಮೇಲಿನ ಚಿತ್ರವು ಕನ್ನಡದ ಖ್ಯಾತ ಅಂತರ್ಜ್ಯಾಲ ಜಾಗವಾದ ಸಂಪದ.ನೆಟ್ ನ ನೋಟವನ್ನು ಉಬುಂಟು ಜೋನ್ಟಿಯಲ್ಲಿರುವ ತೊಂದರೆಯೊಂದಿಗೆ ತೋರಿಸುತ್ತದೆ.
ನೀವು ಇದನ್ನು ಸರಿ ಮಾಡಬಹುದು. ಇದಕ್ಕಾಗಿ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಿರಿ.
ಸಿನಪ್ತಿಕನ್ನು ಬಳಸಿ "ttf-kannada-fonts" ಎಂಬ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಿರಿ.
ಅಥವಾ
ಟರ್ಮಿನಲ್ ನಲ್ಲಿ ಕೆಳ ಕಂಡ ಕಮ್ಯಾಂಡ್ ನ್ನು ಟೈಪ್ ಮಾಡಿರಿ.
sudo apt-get install ttf-kannada-fonts
ಅಥವಾ
ಈ "ttf-kannada-fonts" ಪ್ಯಾಕೇಜ್ ನ್ನು ಇನ್ಸ್ಟಾಲ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ.
ಅಷ್ಟೆ!
ನೋಡಿ ಇದೇ ಸಂಪದ.ನೆಟ್ ಈ "ttf-kannada-fonts" ಪ್ಯಾಕೇಜ್ ಇನ್ಸ್ಟಾಲ್ ಮಾಡಿದ ನಂತರ, ಎಷ್ಟು ಚೆನ್ನಾಗಿ ಮೂಡಿ ಬಂದಿದೆ.
ಗೂಗಲ್ ಬಳಸಿ ಕನ್ನಡದಲ್ಲಿ ಟೈಪ್ ಮಾಡಲಾಗಿದೆ.
P.S. Typed in Kannada using Google.
Technorati tags: Kannada, Ubuntu and Kannada, Solution To Ubuntu Kannada Font Rendering Problem.
No comments:
Post a Comment